Job Description: ಜಿನೀವ (ಸ್ವಿಟ್ಸರ್ಲ್ಯಾಂಡ್) : ಈಗಾಗಲೇ ಜಗತ್ತಿನ ಸುಮಾರು ಶೇಕಡಾ 10 ರಷ್ಟು ಜನರು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿರುವ ಸಾಧ್ಯತೆ ಇರುವದಾಗಿ ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಅಂದರೆ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಸೋಂಕು ತಗಳಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ. ಈ ಮೂಲಕ ಜಗತ್ತಿನ ಅತಿ ಹೆಚ್ಚಿನ ಜನಸಮುದಾಯ ಈ ಸಾಂಕ್ರಾಮಿಕದ ಸೋಂಕಿಗೆ ಗುರಿಯಾಗುವ ಅಪಾಯ ಎದುರಾಗಿದೆ.