Job Description: ನವದೆಹಲಿ : ಭಾರತವು ಇತ್ತೀಚಿಗೆ "SMART" ಎಂಬ ನೂತನ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. * ಈ ಕ್ಷಿಪಣಿಯು ಸಮುದ್ರದಾಳದಲ್ಲಿರುವ ಶತ್ರುದೇಶಗಳ ಸಬ್ಮರೀನ್ಗಳನ್ನ ಪತ್ತೆ ಹಚ್ಚಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. * ಈ ಕ್ಷಿಪಣಿಯನ್ನು ದೇಶಿಯ ತಂತ್ರಜ್ಞಾನದೊಂದಿಗೆ DRDO ನಿರ್ಮಿಸಿದೆ. * SMART (Supersonic Missile Assisted Release of Torpedo) ಕ್ಷಿಪಣಿಯನ್ನು ಒಡಿಶಾ ರಾಜ್ಯದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆಗೊಳಪಡಿಸಲಾಯಿತು. * ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಯನ್ನು ಸುಲಭವಾಗಿ ಸಾಗಿಸಬಹುದಾಗಿದ್ದು, ಸಾಮಾನ್ಯ ಸೂಪರ್ ಸಾನಿಕ್ ಕ್ಷಿಪಣಿ ರೀತಿಯಲ್ಲೇ ಇದನ್ನು ಉಡಾವಣೆ ಮಾಡಬಹುದಾಗಿದೆ.