Job Description: ನವದೆಹಲಿ : ಇತ್ತೀಚಿಗೆ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಮುಖೇಶ್ ಅಂಬಾನಿಯವರ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ ಸಿಂಗಾಪುರ ಮೂಲದ ಜಿಐಸಿ ಮತ್ತು ಟಿಪಿಜಿ ಕಂಪನಿಗಳು ರಿಲಯನ್ಸ್ ರೀಟೇಲ್ ಯುನಿಟ್ನಲ್ಲಿ ಒಟ್ಟು 7,35 ಕೋಟಿ ರೂ. ಹೂಡಿಕೆ ಮಾಡಿವೆ. ಈ ಮೂಲಕ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನ ಶೇಕಡ 1.63 ಪಾಲನ್ನು ಖರೀದಿಸಿವೆ.