Job Description: ಭಾರತದ ರಾಷ್ಟ್ರಪತಿ ಉಪರಾಷ್ಟ್ರಪತಿ ಹಾಗೂ ಪ್ರದಾನ ಮಂತ್ರಿಯವರ ವಿದೇಶ ಪ್ರಯಾಣಕ್ಕಾಗಿ ವಿಶೇಷ ವಿಮಾನವನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಯಿತು. ನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನೊಳಗೊಂಡ ಬೋಯಿಂಗ್ 777 ವಿಮಾನ ದಿನಾಂಕ ಅಕ್ಟೋಬರ್ 02 ರಂದು ದೆಹಲಿಯನ್ನು ತಲುಪಿತು. * ಒಟ್ಟು ಎರಡು ವಿಮಾನಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಪ್ರಸ್ತುತ ಒಂದು ವಿಮಾನ ಭಾರತ ತಲುಪಿದೆ. * ಈ ನೂತನ ವಿಮಾನಕ್ಕೆ ಏರ್ ಇಂಡಿಯಾ ಒನ್ ಎಂದು ಹೆಸರಿಡಲಾಗಿದೆ. * ಈ ವಿಮಾನವನ್ನು ಭಾರತೀಯ ವಾಯುಪಡೆಯ ಪೈಲಟ್ಗಲು ಚಲಾಯಿಸಲಿದ್ದಾರೆ. * ಈ ವಿಮಾನಕ್ಕಾಗಿ ಭಾರತವು ಒಟ್ಟು 8400 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.