Job Description: 'ನೇಚರ್' ಪತ್ರಿಕೆಯು ಇತ್ತೀಚಿಗೆ ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ ಭೂಮಿಯ ಸರಾಸರಿ ಮೇಲ್ಮೈ ಉಷ್ಣತೆ ಕೇವಲ ಒಂದು ಡಿಗ್ರಿಯಷ್ಟು ಏರಿಕೆ ಖಂಡರೆ ಅಂಟಾರ್ಕ್ಟಿಕ್ ಖಂಡವೊಂದರಲ್ಲೇ ಸಮುದ್ರದ ಮಟ್ಟವು 2.5 ಮೀಟರ್ ಏರಲಿಕೆ ಕಾಣಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 'ನೇಚರ್' ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯ ಪ್ರಕಾರ ನಿರ್ಣ ಮಟ್ಟ ಇಷ್ಟು ಹೆಚ್ಚಾದರೆ ಭಾರತದ ಮುಂಬೈಯಿಂದ ಅಮೆರಿಕದ ಮಯಾಮಿವರೆಗಿನ ಕಡಲ ತೀರದನಗರಗಳು ಜಲಕಂಟಕ ಎದುರಿಸಬೇಕಾಗುವದು ಅಲ್ಲದೆ ಕೋಟ್ಯಂತರ ಜನ ಆಶ್ರಯ ಕಳೆದುಕೊಳ್ಳುವರು. ಜಾಗತಿಕವಾಗಿ ಸಮುದ್ರಗಳ ಮಟ್ಟವನ್ನು 58 ಮೀಟರ್ಗಳಷ್ಟು ಹೆಚ್ಚಿಸಬಹುದಾದ ಪ್ರಮಾಣದಷ್ಟು ಘನೀಕೃತ ನೀರು ಅಂಟಾರ್ಕ್ಟಿಕ ಖಂಡದಲ್ಲಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.