Job Description: ವಾಷಿಂಗ್ಟನ್ : ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ NASA ವು 2024 ರ ವೇಳೆಗೆ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಮೊದಲ ಮಹಿಳೆಯನ್ನು ಇಳಿಸಲು ಯೋಜನೆ ಸಿದ್ದಪಡಿಸಿದ್ದು, ಈ ಮಾನವ ಸಹಿತ ಚಂದ್ರಯಾನ ಯೋಜನೆಯ ಲ್ಯಾಂಡರ್ನಲ್ಲಿ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಗಗನಯಾತ್ರಿಗಳು ಇರಲಿದ್ದಾರಂತೆ. * ಈ ಮಾನವಸಹಿತ ಚಂದ್ರಯಾನ ಯೋಜನೆಗಾಗಿ NASA ಒಟ್ಟು 28 ಶತಕೋಟಿ ಅಮೆರಿಕನ್ ಡಾಲರ್ ವ್ಯಯಿಸಲಿದೆ. * ಈಗಾಗಲೇ ಚಂದ್ರನ ಮೇಲೆ ಮೊದಲ ಮಾನವನನ್ನು ಇಳಿಸಿದ ಗರಿಮೆ ಹೊಂದಿರುವ ಅಮೇರಿಕಾ ಇದೀಗ ಮೊದಲ ಮಹಿಳೆಯನ್ನು ಇಳಿಸಲು ತಯಾರಿಯಲ್ಲಿದೆ.