Job Description: ವಾಷಿಂಗ್ಟನ್: ವಿಶ್ವ ಬ್ಯಾಂಕ್ನ ಮಾನವ ಬಂಡವಾಳ ಸೂಚ್ಯಂಕದ ವಾರ್ಷಿಕ ಪಟ್ಟಿ ಪ್ರಕಟಗೊಂಡಿದ್ದು, ಈ ಪಟ್ಟಿಯಲ್ಲಿ ಭಾರತವು ಈ ಬಾರಿ 116ನೇ ಸ್ಥಾನ ಪಡೆದಿದೆ. ವಿಶ್ವ ಬ್ಯಾಂಕ್ನ ಮಾನವ ಬಂಡವಾಳ ಸೂಚ್ಯಂಕದ ಪಟ್ಟಿಯು ಒಟ್ಟು 174 ದೇಶಗಳಲ್ಲಿನ ಆರೋಗ್ಯ, ಶಿಕ್ಷಣದ ಮಾಹಿತಿಯ ದತ್ತಾಂಶವನ್ನು ಆದರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.