Job Description: ಪ್ರತಿ ವರ್ಷ ಸೆಪ್ಟೆಂಬರ್ 16 ನೇ ತಾರೀಕಿನಂದು ವಿಶ್ವದಾದ್ಯಂತ ವಿಶ್ವ ಓಜೋನ್ ದಿನವಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವೆಂದು ಆಚರಿಸುತ್ತಾ ಬಂದಿದೆ. 2020 ನೇ ಸಾಲಿನ ವಿಶ್ವ ಓಜೋನ್ ದಿನದ ಘೋಷವಾಕ್ಯ : "ಜೀವನಕ್ಕಾಗಿ ಓಝೋನ್" ("Ozone for life")