Job Description: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ನೂತನ ಅಭಿಯಾನ ‘ಮಕ್ಕಳ ಹಕ್ಕುಗಳ ಅಭಿಯಾನ‘ ಆರಂಭಿಸಿದ್ದು, ಈ ನೂತನ ಅಭಿಯಾನಕ್ಕೆ ಭಾರತೀಯ ತಾರಾ ಪ್ರಚಾರಕರಾಗಿ ಬಾಲಿವುಡನ ನಟರಾದ ಆಯಷ್ಮಾನ್ ಖುರಾನಾ ಅವರು ಆಯ್ಕೆಮಾಡಿ ಯುನಿಸೆಫ್ ಆಯ್ಕೆ ಮಾಡಿದೆ.