Job Description: ಕ್ಯುಪರ್ಟಿನೋ ಮೂಲದ ಐಫೋನ್ ತಯಾರಕ ಸಂಸ್ಥೆಯು ಇತ್ತೀಚಿಗೆ ಸಿಂಗಪೂರನಲ್ಲಿ ವಿಶ್ವದ ಮೊದಲ ತೇಲುವ ಆಪಲ್ ಸ್ಟೋರ್ ಆರಂಭಿಸಿದೆ. ಈ ಸ್ಟೋರ್ ಸಂಪೂರ್ಣ ಗಾಜಿನ ಡೋಮ್ ಹೊಂದಿದ್ದು, ಇದು ನೀರಿನ ಮೇಲೆ ನಿರ್ಮಿಸಲಾಗಿದ್ದು, ಗೋಳಾಕಾರದ ಆಕೃತಿಯ ವಿನ್ಯಾಸ ಹೊಂದಿದ್ದು, ಇದು ಸಂಪೂರ್ಣ ನೀರಿನ ಮೇಲೆ ತೇಲುತ್ತದೆ. ಈ ಮೂಲಕ ಜಗತ್ತಿನ ಮೊಟ್ಟ ಮೊದಲ ನೀರಿನ ಮೇಲೆ ತೇಲುವ ಆಪಲ್ ಸ್ಟೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.