Job Description: ವಾಷಿಂಗ್ಟನ್ : ಅಮೆರಿಕದ ಗಗನ ನೌಕೆಯೊಂದಕ್ಕೆ ಭಾರತೀಯ ಮೂಲದ ಹೆಮ್ಮೆಯ ಪುತ್ರಿ, ಹಾಗೂ ಖಗೋಳ ವಿಜ್ಞಾನಿಯಾಗಿರುವ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ. * ಎಸ್.ಎಸ್.ಕಲ್ಪನಾ ಚಾವ್ಲಾ ಎಂದು ಹೆಸರಿಸಲಾದ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಾಣಿಜ್ಯ ಸರಕು ಸಾಗಿಸಲಿದೆ. * ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರು ಅಮೆರಿಕದ ನಾಸಾ ಸಂಸ್ಥೆಯ ವಿಜ್ಞಾನಿ ಹಾಗೂ ಅಂತರಿಕ್ಷ ಯಾನಿಯಾಗಿದ್ದರು. ಇವರು 2003ರಲ್ಲಿ ಕೊಲಂಬಿಯಾ ಗಗನನೌಕೆಯ ಸ್ಫೋಟಗೊಂಡು ಒಟ್ಟು 7 ಖಗೋಳ ಯಾತ್ರಿಗಳು ಸಾವನ್ನಪ್ಪಿದರು, ಅವರಲ್ಲಿ ಕಲ್ಪನಾ ಕೂಡ ಒಬ್ಬರು.