Job Description: ಮಾರ್ಚ್ 1920 ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ನೂತನ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯರಾಗಿರುವ ಡಾ.ಅನಿಲ್ ಜೈನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಪ್ರವೀಣ್ ಮಹಾಜನ್ ಅವರ ಅವಧಿ ಮುಗಿದ ಹಿನ್ನಲೆ ನೂತನವಾಗಿ ಸಂಸದ ಅನಿಲ್ ಜೈನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. * ಹೊಸದಾಗಿ ಆಯ್ಕೆಯಾದ ಅನಿಲ್ ಜೈನ್ ಅವರ ಅಧಿಕಾರಾವಧಿ 2024 ರವರೆಗೆ ಇರುತ್ತದೆ.