Job Description: ಖ್ಯಾತ ಮಾನವಶಾಸ್ತ್ರಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರು ಆಗಿದ್ದ ಡೇವಿಡ್ ಗ್ರೇಬರ್ ಅವರು ಇಟ್ತಚಿಗೆ ತಮ್ಮ 59 ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದರು. ಇವರು 12 February 1961 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಜನಿಸಿದ್ದರು. * ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. * ಡೇವಿಡ್ ಗ್ರೇಬರ್ ಅವರು ವಾಲ್ ಸ್ಟ್ರೀಟ್ ಆಕ್ರಮಣ ಆಂದೋಲನದ ಆಯೋಜಿನೆಯಲ್ಲಿ ಪ್ರಮುಖರಾಗಿದ್ದರು. * "ನಾವು 99%"(We are the 99%) ಎಂಬ ಘೋಷಣೆಯನ್ನು ರಚಿಸಿದ ಕೀರ್ತಿ ಇವರದಾಗಿದೆ. * ಕೃತಿಗಳು Debt: ದಿ ಫಸ್ಟ್ 5000 ಇಯರ್ಸ್, ಡಿ ಯುಟೋಪಿಯ ಆಫ್ ರೂಲ್ಸ್ ಅಂಡ್ ಬುಲ್ಲಶಿಟ್ ಜಾಬ್ಸ್: ಅ ಥಿಯರಿ, ಹಾಗೂ ಅವರ ಅಂತಿಮ ಕೃತಿ The Dawn of Everything: a New History of Humanity 2021ರಲ್ಲಿ ಬಿಡುಗಡೆಯಾಗಲಿದೆ.