Job Description: ಭಾರತದಲ್ಲಿ ಅತಿ ದೊಡ್ಡ ಖ್ಯಾತಿಯನ್ನು ಹೊಂದಿರುವ ಡೈರಿ ಸಂಸ್ಥೆ ಅಮೂಲ್, ಅಮುಲ್ ಡೇರಿ ಸಂಸ್ಥೆ ಇದೀಗ ವಿಶ್ವ ಮಟ್ಟದ ತನ್ನ ಖ್ಯಾತಿ ಪಡೆದಿದ್ದು, ವಿಶ್ವದಾದ್ಯಂತದ ರೋಬೋಬ್ಯಾಂಕ್ನ ಟಾಪ್ 20 ಡೈರಿ ಕಂಪನಿಗಳಲ್ಲಿ 16 ನೇ ಸ್ಥಾನವನ್ನು ಪ್ರವೇಶಿಸಿದೆ. ಅಮೂಲ್ಯಾ ಸಂಸ್ಥೆಯು ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಲುವಾಗಿ 1946 ರಲ್ಲಿ ಆರಂಭವಾಯಿತು. * ಪ್ರಸ್ತುತ ಈ ಪಟ್ಟಿ 2019 ರ ವಹಿವಾಟು ಅಂಕಿಅಂಶಗಳನ್ನು ಆಧರಿಸಿದೆ ಬಿಡುಗಡೆ ಮಾಡಲಾಗಿದೆ.