Job Description: ಮುಂಬೈ : ಕೇಂದ್ರ ಸರ್ಕಾರದ ಉಧ್ಯಮವಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ (IOC) ಅಧ್ಯಕ್ಷ ಸಂಜೀವ್ ಸಿಂಗ್ ಅವರು ಮುಖೇಶ್ ಅಂಬಾನಿ ಒಡೆತನದ ಸಂಸ್ಥೆಯ ತೈಲದಿಂದ ರಾಸಾಯನಿಕಗಳ ವ್ಯವಹಾರ ಗ್ರೂಪ್ನ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದ್ದಾರೆ.