Job Description: ನೈನಿತಾಲನ Aryabhatta Research Institute of Observational Sciences (ARIES) ಭಾರತದಲ್ಲಿ "ಹವಾಮಾನ ಬದಲಾವಣೆ ಮತ್ತು ಹಿಮಾಲಯನ್ ಪ್ರದೇಶದ ಮೇಲೆ ಅದರ ಪ್ರಭಾವ"ದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇದೆ ಸೆಪ್ಟೆಂಬರ್ 14, 2020 ರಿಂದ ಸೆಪ್ಟೆಂಬರ್ 16, 2020 ರವರೆಗೆ ಆಯೋಜಿಸಲಿದೆ. * ಈ ಸಮ್ಮೇಳನದಲ್ಲಿ ನಗರೀಕರಣ, ಕೈಗಾರಿಕೀಕರಣ/ಜಾಗತಿಕ ವಾಯು ಗುಣಮಟ್ಟ, ಮೋಡಗಳ ರಚನೆ, ವಿಕಿರಣ, ಮಾನ್ಸೂನ್ ಮಾದರಿಗಳು, ಮಾನವನ ಆರೋಗ್ಯ, ನೀರಿನ ಲಭ್ಯತೆ, ಹಿಮನದಿ ಮತ್ತು ಹಿಮಾಲಯನ್ ಹವಾಮಾನ ಸೇರಿ ಹತ್ತು ಹಲವು ವಿಷಯಗಳು ಈ ಸಮ್ಮೇಳನದಲ್ಲಿ ಚರ್ಚಿಸಲಿವೆ.