Job Description: ಅಮೆರಿಕದಿಂದ ಭಾರತಕ್ಕೆ ಮತ್ತೆ 100 ವೆಂಟಿಲೇಟರ್ಗಳ ನೆರವನ್ನು ನೀಡಲಾಗಿದೆ. ಈ ಮೂಲಕ ಅಮೆರಿಕಾವು ಒಟ್ಟು 200 ವೆಂಟಿಲೇಟರ್ಗಳು ಕಳುಹಿಸಿದಂತಾಗಿದೆ. ಅಮೆರಿಕ ಸರ್ಕಾರವು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಾಪ್ಮೆಂಟ್ ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರ ಹಾಗೂ ರೆಡ್ ಕ್ರಾಸ್ ಸಹಕಾರದೊಂದಿಗೆ 100 ವೆಂಟಿಲೇಟರ್ಗಳನ್ನು ನೀಡುತ್ತಿದೆ ಎಂದು ಯುಎಸ್ ರಾಯಭಾರಿ ಕೆನ್ನೆತ್ ಈ ಕುರಿತು ಮಾಹಿತಿ ನೀಡಿದ್ದಾರೆ.