Job Description: ಇಡೀ ವಿಶ್ವವೇ ಕಾತುರದಿಂದ ನಿರೀಕ್ಷಿಸುತ್ತಿದ್ದ ಕೋರೋಣ ಸೋಂಕಿನ ಲಸಿಕೆಯನ್ನು ಮೊದಲಿಗೆ ರಷ್ಯಾ ರಾಷ್ಟ್ರವು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ಜಂಟಿಯಾಗಿ ತಯಾರಿಸಿವೆ. * ಕೊರೊನಾ ಲಸಿಕೆಗೆ "ಸ್ಪುಟ್ನಿಕ್ ವಿ" ಎಂದು ಹೆಸರಿಡಲಾಗಿದೆ. * ಈ ಲಸಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲು ಅದಿಕ್ರುತ ಆರ್ಡಿಐಎಫ್ ಪ್ರಾರಂಭಿಸಿದ ವೆಬ್ಸೈಟ್ಗೆ sputnikvaccine.com ಎಂದು ಹೆಸರಿಡಲಾಗಿದೆ.