Job Description: ಟೆಕ್ ಸಂಸ್ಥೆಯ ಷೇರುಗಳ ಮೌಲ್ಯವು ಹೆಚ್ಚುತ್ತಿರುವದರಿಂದ ಆಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಅವರು ಜಾಗತಿಕ ಬಿಲಿಯನೇರುಗಳ ಪಟ್ಟಿಯಲ್ಲಿ ಸ್ತನ ಪಡೆದಿದ್ದಾರೆ. ಆಪಲ್ ಕಂಪನಿಯಲ್ಲಿ 847,969 ನೇರ ಷೇರುಗಳನ್ನು ಹೊಂದಿರುವ ಕುಕ್ ಅವರು ತಮ್ಮ ವೇತನದ ಭಾಗವಾಗಿ125 ಮಿಲಿಯನ್ ಡಾಲರ್( (96 ಮಿ) ಗಿಂತ ಹೆಚ್ಚಿನ ಹಣವನ್ನು ಪಡೆದಿದ್ದಾರೆ. ಕೋರೋಣ ಭೀತಿಯಿಂದ ಜನರು ಆನ್ಲೈನ್ ಖರೀದಿಗೆ ಮುಂದಾಗಿದ್ದರಿಂದ ಆಪಲ್, ಫೇಸ್ಬುಕ್ ಮತ್ತು ಅಮೆಜಾನ್ ಸೇರಿದಂತೆ ವಿವಿಧ ತಂತ್ರಜ್ಞಾನ ಕಂಪನಿಗಳು ತಮ್ಮ ಲಾಭಾಂಶವನ್ನು ಹೆಚ್ಚಿಸಿಕೊಂಡಿದೆ.