Job Description: * ಡೊನಾಲ್ಡ್ ಟ್ರಂಪ್ ಅವರು ಫೆಬ್ರುವರಿ 24 ಮತ್ತು 25 ರಂದು ತಮ್ಮ ಫ್ಯಾಮಿಲಿಯ ಜೊತೆ ನವದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದಶ್ರಿಯಾಗಿರುವ ಆಗಿರುವ ಸ್ಟೇಫೈನ್ ಗ್ರೀಷಮ್ ಅವರು ತಿಳಿಸಿದ್ದಾರೆ. * ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾದ ಅಧ್ಯಕ್ಷರಾದ ಮೇಲೆ ಮೊದಲ ಭಾರಿಗೆ ತಮ್ಮ ಧರ್ಮಪತ್ನಿಯಾದ ಮೆಲಾನಿಯ ಅವರ ಜೊತೆಗೆ ನವದೆಹಲಿಗೆ ಬರುತ್ತಿದ್ದಾರೆ. * ಅಹಮದಾಬಾದ್ ಮತ್ತು ಗುಜರಾತ್ ಗೂ ತಮ್ಮ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಹೌಡಿ ಮೋದಿ ಕಾರ್ಯಕ್ರಮಕ್ಕೆ ಟ್ರಂಪ್ ಅವರನ್ನು ಅಹ್ವಾನ ಮಾಡಿದ್ದರು . * ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆಗೆ ಅಮೇರಿಕಾದ ಸಂಬಂಧವನ್ನುಇನ್ನಷ್ಟು ಭದ್ರಗೊಳಿಸಿಕೊಳ್ಳಲು ಬರುತ್ತಿದ್ದಾರೆ. ಇದರಿಂದ ಎರಡು ದೇಶದ ಜನರಿಗೂ ಒಳ್ಳೆಯ ಅನುಕೂಲವಾಗಲಿ. * ಟ್ರಂಪ್ ಅವರಿಗಾಗಿ ಗುಜರಾತ್ ನಲ್ಲಿ ಕೆಮ್ ಚೊ ಟ್ರಂಪ್ (ಗುಜರಾತ್ ನಲ್ಲಿ ಹೇಗಿದ್ದಿರಾ)