Job Description: ಫೆಬ್ರುವರಿ 13 : ವಿಶ್ವ ರೇಡಿಯೋ ದಿನಾಚರಣೆ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೋದಿಂದ ಆಚರಿಸುಲಾಗುತ್ತಿದೆ. ಥೀಮ್(ವಿಷಯ) : ರೇಡಿಯೋ ಮತ್ತು ವೈವಿಧ್ಯತೆ