Job Description: ನರೇಂದ್ರ ಮೋದಿ ಅವರ ಕ್ಷೇತ್ರ ವಾರಾಣಸಿಯು 20 ಅತ್ಯುತ್ತಮ ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. * ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಒಟ್ಟು 20 ಅತ್ಯುತ್ತಮ ನಗರಗಳನ್ನೂ ಮತ್ತು ಅವುಗಳಿಗೆ ಜೊತೆಯಾಗಿ 20 ಇನ್ನು ಹಿಂದುಳಿದ ನಗರಗಳನ್ನು ಜೋಡಿ ಮಾಡಿದೆ. ಪ್ರತಿ ಜೋಡಿ ನಗರಗಳು 'ಸಹೋದರ ನಗರಗಳಾಗಿ' ಕಾರ್ಯನಿರ್ವಹಿಸಲಿದೆ. ಅಭಿವೃದ್ಧಿ ಹೊಂದಿದ ನಗರ ಪಟ್ಟಿಯಲ್ಲಿ ಅಹಮದಾಬಾದ್ ಮೊದಲ ಸ್ಥಾನ ಪಡೆದಿದೆ