Job Description: ಭಾರತದ ಬಾಲಕಿ ಕಾಮ್ಯಾ ಕಾರ್ತಿಕೇಯನ್ ಅವರು ದಕ್ಷಿಣ ಅಮೆರಿಕದ ಅತಿ ಎತ್ತರದ ಶಿಖರ ಅಕನ್‌ಕಾಗ್ವಾ ಪರ್ವತ ಏರಿದ ವಿಶ್ವದ ಅತಿ ಕಿರಿಯ ವಿದ್ಯಾರ್ಥಿನಿ ಎನ್ನುವ ಕೀರ್ತಿಗೆ ಪಾತ್ರವಾಗಿದ್ದಾಳೆ. ಈಕೆ ಭಾರತೀಯ ನೌಕಾಪಡೆಯ ಮಕ್ಕಳ ಶಾಲೆಯ (NCS) 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಈ ಪರ್ವತವು ಸುಮಾರು 6,962 ಮೀ. ಎತ್ತರವಾಗಿದ್ದು ಇದು ದಕ್ಷಿಣ ಅಮೆರಿಕಾದ ಅತಿ ಎತ್ತರದ ಪರ್ವತವಾಗಿದೆ.