Job Description: ಚೀನಾದಲ್ಲಿ ಕಾಣಿಸಿಕೊಂಡು ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಒಂದು ಹೆಸರನ್ನು ಘೋಷಿಸಿದ್ದಾರೆ. ಚೀನಾವನ್ನು ಬೆಚ್ಚಿಬೀಳಿಸಿದ ಕೊರೊನಾ ವೈರಸ್ ಈಗಾಗಲೇ ಸಾವಿರಾರು ಜನರ ಜೀವ ಬಲಿ ಪಡೆದಿದೆ. ಈ ವೈರಸ್ ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದ್ದು, ಈ ಮಹಾಮಾರಿ ಕೊರೊನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ (WHO) 'ಕೋವಿದ್- 19' (ಕೊರೊನಾ ವೈರಸ್ ಡಿಸೀಸ್ ಸ್ಟಾರ್ಟಿಂಗ್ 19) ಎಂದು ಅಧಿಕೃತ ಹೆಸರಿಟ್ಟು ಘೋಷಣೆ ಮಾಡಿದೆ.