Job Description: ವಿಯೆಟ್ನಾಂನ ಉಪ ರಾಷ್ಟ್ರಪತಿ ದಾಂಗ್ ಥಿ ಗಾಕ್ಥಿನ್ ಅವರು 3 ದಿನಗಳ ಭೇಟಿಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ಭಾರತ ಮತ್ತು ವಿಯೆಟ್ನಾಂಗಳ ನಡೆಯುವ ವಿಮಾನಗಳ ಹಾರಾಟದ ಕುರಿತು ಚರ್ಚಿಸುವ ಸಾಧ್ಯತೆ ಇದೆ. ವಿಯೆಟ್ನಾಂ ಉಪ ರಾಷ್ಟ್ರಪತಿ ದಾಂಗ್ ಥಿ ಗಾಕ್ಥಿನ್ ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.