Job Description: 14 ನೇ ಶತಮಾನದ ಸಂತ ರವಿದಾಸ್ ಅವರ ಜನ್ಮ ದಿನಾಚರಣೆಯನ್ನು ಫೆಬ್ರವರಿ 9 ರಂದು ಭಾರತದಾದ್ಯಂತ ಆಚರಿಸಲಾಯಿತು. ಪಿಎಂ ಮೋದಿ ಮತ್ತು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿ ಇತರ ಪ್ರಮುಖ ನಾಯಕರು ಗುರು ರವಿದಾಸ್‌ಗೆ ಗೌರವ ನಮನ ಸಲ್ಲಿಸಿದರು. * ರವಿದಾಸ್ ಸಂತರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಹೋದರತ್ವ ಮತ್ತು ಸಾಮರಸ್ಯವನ್ನು ಕುರಿತು ತಿಳಿ ಹೇಳಿದ್ದಾರೆ. * ಸಂತ ರವಿದಾಸ ಅವರ ಹಾಡುಗಳನ್ನು ಗುರು ಗ್ರಂಥ "ಸಾಹಿಬ್" ನಲ್ಲಿ ಸೇರಿಸಲಾಗಿದೆ.