Job Description: * ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರದ ದೋಣಿಯಾದ 'ಎಂವಿ ಗಂಗಾ ವಿಲಾಸ್' ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜನೆವರಿ 13 ರಂದು ಹಸಿರು ನಿಶಾನೆ ತೋರಿಸಲಿದ್ದಾರೆ.* ವಾರಣಾಸಿಯ ಗಂಗಾ ನದಿ ತೀರದಲ್ಲಿ ನಿರ್ಮಿಸಲಾಗಿರುವ 'ಟೆಂಟ್ ಸಿಟಿ' ಯನ್ನು ಕೂಡಾ ಮೋದಿಯವರು ಉದ್ಘಾಟಿಸಲಿದ್ದಾರೆ. 1000 ಕೋಟಿಗೂ ಅಧಿಕವಾದ ವೆಚ್ಚದಲ್ಲಿ ಜಲಸಾರಿಗೆ ಯೋಜನೆಗಳಿಗೆ ಮೋದಿಯವರು ಶಿಲಾನ್ಯಾಸ ನೆರವೇರಿಸುವರು ಎಂದು ಪಿಎಂಒ ದ ಮೂಲಕ ತಿಳಿದಿದೆ.