Job Description: * ಕರ್ನಾಟಕದ ರಾಜ್ಯ ಸರ್ಕಾರವು ಕೊಬ್ಬರಿ ಬೆಳೆಗಾರರ ಸಂಕಷ್ಟ ನಿವಾರಣೆಗಾಗಿ "ರಾಷ್ಟೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ(ಎನ್ ಎಎಫ್ ಇಡಿ - ನಾಫೆಡ್)" ವನ್ನು ಸ್ಥಾಪಿಸುವ ಕುರಿತು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ರವರು ತಿಳಿಸಿದ್ದಾರೆ. * ಬೆಂಬಲ ಬೆಳೆಯ ಜೊತೆಗೆ ಸರ್ಕಾರದ ಪ್ರೋತ್ಸಾಹಧನ ಯೋಜನೆಯಡಿ ಬೆಳೆಗಾರರಿಂದ ಕೊಬ್ಬರಿಯನ್ನು ನಾಫೆಡ್ ಖರೀದಿಸಲಿದೆ ಇದರಿಂದ ರೈತರೀಗೆ ಉಪಯೋಗಕಾರಿಯಾಗಲಿದೆ ಎಂದು ಬಿ.ಸಿ.ನಾಗೇಶ್ ರವರು ತಿಳಿಸಿದ್ದಾರೆ.