Job Description: * ಉತ್ತರ ಕೊರಿಯಾವು 31 ಡಿಸೇಂಬರ್ 2022 ರಂದು 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉತ್ತರ ಕೊರಿಯಾ ಉಡಾವಣೆ ಮಾಡಿದ್ದ ಬ್ಯಾಲಿಸ್ಟಿಕ್‌ ಕ್ಷಿಪಣಿ ಜಪಾನ್‌ ರಾಜಧಾನಿ ಟೋಕಿಯೋದ ಆಗಸದ ಮೇಲೆ ಹಾರಿಹೋಗಿದೆ.