Job Description: * ಕಾಮರೂಪಿ ಕಾವ್ಯ ನಾಮದಿಂದ ಪ್ರಶಿದ್ದರಾಗಿದ್ದ 87 ವರ್ಷದ ದೇಶದ ಹೆಸರಾಂತ ಪತ್ರಕರ್ತ, ಸಾಹಿತಿ ಎಂ.ಎಸ್.ಪ್ರಭಾಕರ್ ವಯೋ ಸಹಜವಾಗಿ ತಮ್ಮ ಸ್ವಗೃಹದಲ್ಲಿ ಡಿಸೇಂಬರ್ 29 ರಂದು ನಿಧನರಾದರು.* ಸಾಹಿತ್ಯ ಕ್ಷೇತ್ರದಲ್ಲಿ ಇವರ 2018 ಸಾಧನೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಪ್ರಾಚೀನ ಆಸ್ಸಾಂ ಪ್ರದೇಶವೊಂದರ ಕಾಮರೂಪ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಬಳಸಿಕೊಂಡರು. 2002ರಲ್ಲಿ ಸೇವೆಯಿಂದ ನಿವೃತ್ತರಾದರು.