Job Description: * ಸ್ವದೇಶೀ ನಿರ್ಮಿತ ಕ್ಷಿಪಣಿ ನಾಶಕ ಯುದ್ಧನೌಕೆ "ಐ ಎನ್ ಎಸ್ ಮೊರ್ಮುಗಾವೋ" ಭಾರತದ ನೌಕಾಪಡೆಗೆ ಡಿಸೇಂಬರ್ 18 ರಂದು ಸೇರ್ಪಡೆಯಾಗಿದೆ. * "ಪ್ರಾಜೆಕ್ಟ್ 15 - ಬಿ" ಅಡಿಯಲ್ಲಿ ಭಾರತೀಯ ನೌಕಾಪಡೆಯ ವಾರ್ ಶಿಪ್ ಡಿಸೈನ್ ಬ್ಯುರೋ ವಿನ್ಯಾಸ ಮಾಡಿರುವ ಕ್ಷಿಪಣಿನಾಶಕ ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಈ ಯುದ್ಧ ನೌಕೆಗಳು ಹೊಸ ವಿನ್ಯಾಸದ ಸುಧಾರಿತ ನಿಗಾ ವ್ಯವಸ್ಥೆ, ಸಮುದ್ರಯಾನ, ಗಸ್ತುವ್ಯವಸ್ಥೆ ಹೊಂದಿವೆ.