Job Description: * ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟನ್ ಭಾರತೀಯ ಹೈಕಮಿಷನರ್ ವಿಕ್ರಂ ದೊರೈಸ್ವಾಮಿಯವರು ರಾಜ 3ನೇ ಚಾರ್ಲ್ಸ್ ರವರನ್ನು ಭೇಟಿಯಾದರು. * ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್ ರಾಜನಿಗೆ ಬರೆದ "ಲೆಟರ್ಸ್ ಆಫ್ ಕಮಿಷನ್" ಪತ್ರವನ್ನು ಡಿಸೇಂಬರ್ 08 ರಂದು ವಿಕ್ರಂ ದೊರೈಸ್ವಾಮಿಯವರು ರಾಜ 3ನೇ ಚಾರ್ಲ್ಸ್ ರವರಿಗೆ ಹಸ್ತಾಂತರಿಸಿದರು.