Job Description: * ಚಳ್ಳಕೆರೆ ತಾಲೂಕು ವರವು ಕಾವಲಿನ ಟರ್‌ಡಿಒ ವೈಮಾನಿಕ ಪರೀಕ್ಷ ತಾಣದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ (ಎಡಿಐ) ಅಭಿವೃದ್ಧಿ ಪಡಿಸಿರುವ ಭಾರತದ ಹೈ ಎಂಡ್ ಮಿಲಿಟರಿ ಡೊನ್ ಕವನ ಮಾನವ ರಹಿತ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ * ತಪಸ್ ಬಿಎಚ್ -2017 Tactical Advanced Plat Form for Aerial Surveillance Beyond Horizon-201)ots ನಿರಂತರ 18 ತಾಸುಗಳ ಕಾಲ ಹಾರಾಟ ನಡೆಸಿದೆ ಎಂದೂ ಹೇಳಲಾಗಿದೆ. 28 ಸಾವಿರ ಅಡಿಗೂ ಅಧಿಕ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿದೆ ಎಂದು ಹೇಳಲಾಗುತ್ತಿದೆ. * "ತಪಸ್" ಎಂದು ಮರು ನಾಮಕರಣವಾಗಿರುವ ರುಸ್ತುಂ-2 ಯುಎವಿ ಪರೀಕ್ಷಾರ್ಥ ಹಾರಾಟಗಳು ವರವು ಕಾವಲಿನ ವೈಮಾನಿಕ ಪರೀಕ್ಷಾ ತಾಣದಲ್ಲಿ ಹಲವು ಬಾರಿ ನಡೆದಿವೆ.