Job Description: * ಇತ್ತೀಚಿಗೆ ಮಾಂಡೂಸ್ ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ತಮಿಳುನಾಡಿನಲ್ಲಿ ಅತಿಯಾದ ಮಳೆ ಸಂಭವಿಸಿದೆ. * ಮಾಂಡೂಸ್ ಎಂಬುದು ಅರೇಬಿಕ್ ಮೂಲದ ಪದವಾಗಿದೆ ಮಾಂಡೂಸ್ ಎಂಬುದರ ಅರ್ಥ "ಟ್ರೆಷರ್ ಬಾಕ್ಸ್ (ಖಜಾನೆ ಪೆಟ್ಟಿಗೆ)" ಎಂಬುದಾಗಿದೆ. ಇದನ್ನು ಮ್ಯಾನ್ ಡೌಸ್ ಎಂದೂ ಕೂಡ ಉಚ್ಚರಿಸಲಾಗುತ್ತದೆ. * ಇದು ಬಂಗಾಲ ಕೊಲ್ಲಿಯಲ್ಲಿ ರೂಪುಗೊಂಡು ನಿಧಾನವಾಗಿ ಚಲಿಸುವ ಮತ್ತು ಬಹಳಷ್ಟು ತೇವಾಂಶ ಹೀರಿಕೊಳ್ಳುವ ಈ ಚಂಡಮಾರುತವನ್ನು ಅರಬ್ ಸಂಯುಕ್ತ ಸಂಸ್ಥಾನವು "ಮಾಂಡೂಸ್" ಎಂದು ಹೆಸರಿಸಿದೆ.