Job Description: * ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನಾಟಕ ಹಾಗೂನೃತ್ಯ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ ಐವರು ಸಾಧಕರು ಸೇರಿದಂತೆ ವಿವಿಧ ರಾಜ್ಯಗಳ 86 ಜನರಿಗೆ "ಸಂಗೀತ, ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ"ಯನ್ನು ನವೆಂಬರ್ 25 ರಂದು ಘೋಷಿಸಿದೆ. * ರಾಜ್ಯದ ಹಿರಿಯ ಸಾಧಕರಾದ ಗೌರಿ ಕುಪ್ಪುಸ್ವಾಮಿ (ಸಂಗೀತದಲ್ಲಿ ಪ್ರಶಸ್ತಿ) - ಅನುಸೂಯ ಕುಲಕರ್ಣಿ (ಸಂಗೀತದಲ್ಲಿ ಪ್ರಶಸ್ತಿ) - ಲಲಿತಾ ಶ್ರೀನಿವಾಸನ್ (ಭರತನಾಟ್ಯ) - ಎ, ಎಸ್ ಜಯತೀರ್ಥ (ರಂಗಭೂಮಿ) - ಮಾರಪ್ಪ ಚನ್ನದಾಸರ (ಜಾನಪದ)* ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿದೆ.