Job Description: * ಚಂದ್ರು ಅಯ್ಯರ್ ಅವರನ್ನು ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಹಾಗೂ ದಕ್ಷಿಣ ಏಷ್ಯಾಕ್ಕೆ ಬ್ರಿಟನ್ನಿನ ಡೆಪ್ಯುಟಿ ಟ್ರೇಡ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. * ಕರ್ನಾಟಕ ಮತ್ತು ಕೇರಳ ರಾಜ್ಯಗಳ ಜೊತೆ ಬ್ರಿಟನ್ ನ ಸಂಬಂಧ ಹೆಚ್ಚಿಸುವದು, ಈ ರಾಜ್ಯಗಳ ಜೊತೆ ವಾಣಿಜ್ಯೋದ್ಯಮಿಗಳ ಹಾಗೂ ಸಾರ್ವಜನಿಕರ ಒಡನಾಟ ಹೆಚ್ಚಿಸುವದು ಅವರ ಹೊಣೆಗಾರಿಕೆಯಾಗಿದೆ. * ಭಾರತದಿಂದ ಆಗುವ ವಿದೇಶಿ ನೇರ ಬಂಡವಾಳ ಹೂಡಿಕೆಗಳ ಬ್ರಿಟನ್ ಕಡೆ ಸಾಗುವಂತೆ ಮಾಡುವ ಜವಾಬ್ದಾರಿಯು ಅವರ ಮೇಲೆ ಇರಲಿದೆ.