Job Description: * ಭಾರತ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕ ಗುಲಾಮ್ ಅಬ್ಬಾಸ್ ಮುಂತಾಸೀರ್ ನವೆಂಬರ್ 15 ರಂದು ಮುಂಬೈ ನಲ್ಲಿ ನಿಧನರಾದರು.* 1969 ಹಾಗೂ 1975 ರಲ್ಲಿ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಅಬ್ಬಾಸ್ ರವರು ಭಾರತ ತಂಡವನ್ನು ಮುನ್ನೆಡೆಸಿದರು. * 1970 ರಲ್ಲಿ ಏಷ್ಯನ್ ಆಲ್ ಸ್ಟಾರ್ ನಲ್ಲಿಯೂ ಸ್ಥಾನ ಪಡೆದುಕೊಂಡಿದ್ದರು. ಇದೆ ವರ್ಷದಲ್ಲಿ ಇವರಿಗೆ ಅರ್ಜುನ್ ಪ್ರಶಸ್ತಿ ದೊರೆಕಿತು.