Job Description: * ಗುಂಡ್ಲುಪೇಟೆಯ ವ್ಯಾಪ್ತಿಯ ವೇಣುಗೋಪಾಲ ವನ್ಯಜೀವಿ ಉದ್ಯಾನ ಹಾಗೂ ಸುತ್ತ ಮುತ್ತಲಿನ ಅರಣ್ಯವನ್ನು ಸೇರಿಸಿ ಸುತ್ತಲಿನ ಅರಣ್ಯವನ್ನು ಫೆಬ್ರುವರಿ 19, 1941 ರಂದು ರಾಷ್ಟೀಯ ಉದ್ಯಾನ ಎಂದು ಘೋಷಿಸಲಾಗಿತ್ತು. * 1985 ಅಲ್ಲಿ ಹುಲಿ ಯೋಜನೆಯ ಬಳಿಕ ಬಂಡೀಪುರ ರಾಷ್ಟೀಯ ಉದ್ಯಾನ ಎಂದು ಘೋಷಿಸಲಾಗಿದೆ.* 2017 ರಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿಗೆ ಸಿಲುಕಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. 10 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಬೂದಿಯಾಗಿತ್ತು. 2019 ರಲ್ಲಿ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಸೇನಾ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಲಾಗಿತ್ತು.* ಬಂಡೀಪುರ ರಾಷ್ಟೀಯ ಉದ್ಯಾನ 1,036 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ.* ಇಲ್ಲಿ 143 ಹುಲಿಗಳು, 3,046 ಆನೆಗಳು ಮತ್ತು 200 ಚಿರತೆಗಳು ಇವೆ.