Job Description: * ಇಮಾಮಿ ಲಿಮಿಟೆಡ್ ಕಂಪನಿಯ ಬೋರೋಪ್ಲಸ್ ಆಯುರ್ವೇದಿಕ್ ಆಂಟಿಸೆಪ್ಟಿಕ್ ಕ್ರಿಮ್ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವೋಡ್ ನಟ ಅಕ್ಷಯ್ ಕುಮಾರ್ ಆಗಿದ್ದಾರೆ. * ಅಕ್ಷಯ್ ಕುಮಾರ್ ರವರು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಹಾಗಾಗಿ ಬಹಳಷ್ಟು ಉಪಯೋಗಕರ ಆಗಿರುವ ಬೋರೋಪ್ಲಸ್ ಗೆ ಅವರು ಸೂಕ್ತ ಎಂದು ಕಂಪನಿಯ ನಿರ್ದೇಶಕಿ ಪ್ರೀತಿ ಎ ಸುರೇಖಾ ತಿಳಿಸಿದ್ದಾರೆ. * ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಬ್ರ್ಯಾಂಡ್ ಜೊತೆ ಕೆಲಸ ಮಾಡಲು ಖುಷಿಯಾಗಿದೆ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.