Job Description: * ಭಾರತ ಮೂಲದ ಮಾಜಿ ಸಚಿವ ರಿಷಿ ಸುನಕ್ ರವರು ಟೋರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವದಾಗಿ ಅಕ್ಟೋಬರ್ 23 ರಂದು ಹೇಳಿದ್ದಾರೆ. * ಲಿಜ್ ಟ್ರಸ್ ರವರ ರಾಜೀನಾಮೆಯಿಂದ ಪ್ರಧಾನಿ ಹುದ್ದೆ ತೆರವಾಗಿದ್ದರಿಂದ ಪಕ್ಷದ ಅಧ್ಯಕ್ಷರಾಗುವವರು ಪ್ರಧಾನಿಯಾಗಲಿದ್ದಾರೆ ಎಂದು ಸುನಕ್ ರವರು ಹೇಳಿದರು .* ಸುನಕ್ ರವರು 128 ಸಂಸದರ ಬೆಂಬಲದೊಂದಿಗೆ ಮುಂಚೂಣಿಯಲ್ಲಿದ್ದಾರೆ.