Job Description: * ಶ್ರೀಹರಿಕೋಟಾ ದಲ್ಲಿನ ಉಡಾವಣಾ ಕೇಂದ್ರದಿಂದ ಭಾರವಾದ ರಾಕೆಟ್ ಎಲ್ ವಿಎಂ 3-ಎಂ2, 36 ಸಂವಹನ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗಳಿಗೆ ಯಶಸ್ವಿಯಾಗಿ ಸೇರಿಸಿದೆ, ಇದೊಂದು ಸಂಸ್ಥೆಯ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ.* ಬ್ರಿಟನ್ ಮೂಲದ ಟೆಡ್ ಎಂಬ ಕಂಪನಿಗೆ ಸೇರಿದ ಈ ಸಂವಹನ ಉಪಗ್ರಹಗಳನ್ನು ಬ್ರಾಡ್ ಬ್ರ್ಯಾಂಡ್ ಸೇವೆಗಳಿಗಾಗಿ ಬಳಸಲಾಗುತ್ತದೆ. * ಒನ್ ವೆಬ್ ಲಿಮಿಟೆಡ್, ಇಸ್ರೋದ ವಾಣಿಜ್ಯ ಅಂಗಸಂಸ್ಥೆ ಏನ್ಎಸಐಎಲ್ ಗ್ರಾಹಕ ಸಂಸ್ಥೆಯಾಗಿದೆ. * ಭಾರತಿ ಎಂಟರ್ಪ್ರೈಸಸ್ ಒನ್ ವೆಬ್ ಕಂಪನಿಯಲ್ಲಿ ಹೂಡಿಕೆ ಹೊಂದಿದೆ.