Job Description: * ಸ್ವಿಡನ್ ನ ವಿಜ್ಞಾನಿ ಸ್ವಾಂಟಿ ಪಾಬೊ ಅವರು ಶರೀರ ವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ 2022 ರ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. * ಪಾಬೊ ಅವರು ಮಾನವ ವಿಕಸನದ ಕುರಿತು ನಡೆಸಿರುವ ಸಂಶೋಧನೆಯು ಮನುಷ್ಯನ ದೇಹದೊಳಗಿನ ಪ್ರತಿಕಾಯ ವ್ಯವಸ್ಥೆಯ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ . * ನಿಯಾಂಡರ್ತಲಸ್ ಗಳಿಂದ ಹೋಮೋ ಸೇಪಿಯನ್ಸ್ ಗಳಿಗೆ ವಂಶವಾಹಿಗಳ ಹರಿವು ಸಂಬಂಧವಿದೆಯೆಂಬುದನ್ನು ಪಾಬೊ ಅವರು ಮತ್ತು ಅವರ ತಂಡ ಪತ್ತೆಹಚ್ಚಿದೆ.