Job Description: * ನಾಡಹಬ್ಬ ದಸರಾಕ್ಕೆ ಮೈಸೂರು ನಗರ ಸರ್ವ ರೀತಿಯಲ್ಲಿಯೂ ಸಜ್ಜಾದೆ. ಈಗಾಗಲೇ ನಗರದಾದ್ಯಂತ ಮಾಡಿರುವ ವಿದ್ಯುದ್ದೀಪದ ಅಲಂಕಾರ ಜಗಮಗಿಸುತ್ತಿದ್ದರೆ, ಮತ್ತೊಂದೆಡೆ ಜಂಬೂಸವಾರಿಗೆ ಗಜಪಡೆಯನ್ನು ಸನ್ನದ್ಧಗೊಳಿಸುವ ಕಾರ್ಯ ಅರ್ಥಾತ್ ತಾಲೀಮು ನಡೆದಿದೆ.* ದಸರಾದಲ್ಲಿ 750 ಕೆ ಜಿ ಅಂಬಾರಿಯನ್ನು ಆನೆ ಅಭಿಮನ್ಯು ಹೊತ್ತಿತ್ತು, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ ಹೆಜ್ಜೆ ಹಾಕಿದರು ಅರ್ಜುನ್ ನಿಶಾನೆ ಆನೆಯಾಗಿತ್ತು.* ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಗೋಪಿ ಸೇರಿದಂತೆ ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿ ಶಬ್ದಕ್ಕೆ ಹೆದರದೆ ಧೈರ್ಯ ಮೆರೆದಿವೆ.* ದಸರಾ ಜಂಬೂಸವಾರಿಯಲ್ಲಿ ನಡೆದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಕೊಡಗು ಜಿಲ್ಲೆ ಸ್ತಬ್ದ ಚಿತ್ರ ಮೊದಲ ಸ್ಥಾನ, ಮೈಸೂರು 2 ನೇಯ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆಯ 3 ನೇಯ ಸ್ಥಾನ ಪಡೆದುಕೊಂಡಿವೆ.* ವಿವಿಧ ನಿಗಮ ಮತ್ತು ಇಲಾಖೆಗಳ ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆ ಪ್ರಥಮ ಸ್ಥಾನ, KMF ನಂದಿನಿ ಕ್ಷೀರದಾರಿ 2 ನೇಯ ಸ್ಥಾನ & ಲಿಡ್ಕರ್ ಉತ್ಪನ್ನಗಳಿಗೆ 3 ನೇ ಸ್ಥಾನ ದೊರೆತಿದೆ.