Job Description: * 2022 ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಯನ್ನು ರಾಯಲ್‌ ಸ್ವೀಡಿಸ್‌ ಅಕಾಡೆಮಿಯು ಘೋಷಣೆಮಾಡಿದೆ ಈ ಪ್ರಶಸ್ತಿಯನ್ನು ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.* ಕ್ವಾಂಟಮ್‌ ಇನ್ ಫಾರ್ಮ್ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಪ್ರಶಸ್ತಿಯನ್ನು ಈ ಮೂವರು ವಿಜ್ಞಾನಿಗಳಿಗೆ ನಿಡಗಲಿದೆ * ಡಿಸೆಂಬರ್‌ 10 ರಂದು ನೋಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಪ್ರತಿ ನೊಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ ಮೊತ್ತವನ್ನು ಹೊಂದಿರುತ್ತದೆ. ಅಂದರೆ, ಇದು 9 ಲಕ್ಷ ಡಾಲರ್‌ಗೆ ಸಮ.* ಡಿಸೆಂಬರ್‌ 10 ರಂದು ಅಲ್ಬರ್ಡ್‌ ನೋಬೆಲ್‌ ಮೃತಪಟ್ಟ ದಿನವಾಗಿದೆ. ಈ ದಿನದಂದು ನೊಬೆಲ್‌ ಪ್ರಶಸ್ತಿಯನ್ನು ಕೊಡಲಾಗುತ್ತದೆ.