Job Description: * ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಯಂಕಿಂಗ್ ಟ್ಯಾಂಗ್ ಅವರು '2022 ರ ಸಸ್ತ್ರ ರಾಮಾನುಜನ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ . * 2005 ರಲ್ಲಿ ಷಣ್ಮುಘ ಕಲೆ, ವಿಜ್ಞಾನ ,ತಂತ್ರಜ್ಞಾನ ಮತ್ತು ಸಂಶೋಧನಾ ಅಕಾಡೆಮಿ (SASTRA) ಈ ಪ್ರಶಸ್ತಿಯನ್ನು ಸ್ಥಾಪಿಸಿದೆ . * ಶ್ರೀನಿವಾಸ್ ರಾಮಾನುಜನ್ ಅವರಿಂದ ಪ್ರಭಾವಿತರಾದ ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ 32 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ ಮತ್ತು ಈ ಪ್ರಶಸ್ತಿಯು 10,000 ಯುಎಸ್‍ ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ.