Job Description: * ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ 2 ದಿನಗಳ ಕಾಲ ಭೇಟಿ ನೀಡಲಿದ್ದು, ಮೂಲಸೌಕರ್ಯ ಹಾಗೂ ಯೋಜನೆಗಳ ಅಭಿವೃದ್ಧಿಯ ಶಂಕುಸ್ಥಾಪನೆಗೆ ಕೇಂದ್ರ ಸರ್ಕಾರದಿಂದ 29 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ ಹಣವನ್ನು ಮಂಜೂರು ಮಾಡಲಿದ್ದಾರೆ. - ಭಾವನಗರದಲ್ಲಿ 5200 ಕೋಟಿಗಿಂತ ಅಧಿಕ ವೆಚ್ಚದ ವಿಶ್ವದ ಮೊದಲ ಸಿಏನ್ ಜಿ ಟರ್ಮಿನಲ್. - ಅಹಮದಾಬಾದ್ ನಲ್ಲಿ 3400 ಕೋಟಿಗಿಂತ ಅಧಿಕ ಮೌಲ್ಯದ ಮೆಟ್ರೋ ಹಂತ -1 ಮತ್ತು - ಡೈಮಂಡ್ ರಿಸರ್ಚ್ ಮತ್ತು ಸೂರತ್ ನಲ್ಲಿ ಮೆಕೈನ್ಟೈಲ್ ( ಡ್ರೀಮ್ ) ಸಿಟಿಯ ಹಂತ -1 ಶಂಕುಸ್ಥಾಪನೆ ನೆರವೇರಲಿದೆ ಎಂದು ಗುಜರಾತ್ ಸರ್ಕಾರ ಅಧಿಕೃತ ಪ್ರಕಟಣೆ ತಿಳಿಸಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು. * ಗುಜರಾತ್ ನಲ್ಲಿ ನಡೆಯಲಿರುವ 36 ನೇ ರಾಷ್ಟೀಯ ಕ್ರೀಡಾಕೂಟವನ್ನು ಉದ್ಘಾಟಿಸಿದ್ದಾರೆ.