Job Description: * ರಾಜ್ಯಪಾಲ ಥಾವರಚಂದ ಗೆಹಲೋತ್ ಆದೇಶದ ಮೇರೆಗೆ ಡಾ.ವಿದ್ಯಾಶಂಕರ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ(ವಿಟಿಯು) ನೂತನ ಕುಲಪತಿ ಆಗಿ ನೇಮಕಗೊಂಡಿದ್ದಾರೆ. * 2016 ರಿಂದ ಈವರೆಗೆ ಪ್ರೊ.‌ಕರಿಸಿದ್ದಪ್ಪ ಎರಡು ಅವಧಿಗೆ ವಿಟಿಯು ಕುಲಪತಿಗಳಾಗಿ ಮುಂದುವರೆಸಲಾಗಿತ್ತು. ಪ್ರೊ.‌ಕರಿಸಿದ್ದಪ್ಪ ಸೇವಾ ನಿವೃತ್ತಿಯಾಗಲಿರುವ ನಿಟ್ಟಿನಲ್ಲಿ ವಿಟಿಯು ನೂತನ ಕುಲಪತಿಯಾಗಿ ಡಾ. ವಿದ್ಯಾಶಂಕರ ನೇಮಕಗೊಂಡಿದ್ದಾರೆ. * ಡಾ. ವಿದ್ಯಾಶಂಕರ ಎಸ್. ಮೊದಲು ಕರ್ನಾಟಕ ರಾಜ್ಯದ ಮುಕ್ತ ವಿವಿಯ ಕುಲಪತಿ ಆಗಿದ್ದರು.