Job Description: * ಜಗತ್ತಿನಲ್ಲಿಯೇ ಅತಿಹೆಚ್ಚು ಪೊಟ್ಯಾಶ್‌ ಪೂರೈಕೆದಾರ ಸಂಸ್ಥೆ ಎನಿಸಿರುವ ಕೆನಡಾದ 'ಕ್ಯಾನ್‌ಪೊಟೆಕ್ಸ್‌ ಕಂಪನಿ'ಯೊಂದಿಗೆ ಭಾರತೀಯ ರಸಗೊಬ್ಬರ ಒಪ್ಪಂದದ ಸಹಿ. * ಕ್ಯಾನ್‌ಪೊಟೆಕ್ಸ್‌ ಕಂಪನಿಯು ಸತತ 3 ವರ್ಷಗಳ ಕಾಲ ವಾರ್ಷಿಕ 15 ಲಕ್ಷ ಮೆಟ್ರಿಕ್‌ ಟನ್‌ ವರೆಗೆ ಪೊಟ್ಯಾಶ್‌ ಪೂರೈಸಲಿದೆ.* ಭಾರತದಲ್ಲಿ ದೀರ್ಘಕಾಲದವರೆಗೆ ಪೊಟ್ಯಾಶ್‌ ಸಹಿತ ರಸಗೊಬ್ಬರ ಪೂರೈಕೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಪೂರೈಕೆ ಮತ್ತು ದರದಲ್ಲಿನ ಅನಿಶ್ಚಿತತೆಯನ್ನು ಕಡಿಮೆಮಾಡುವದೇ ಡಾ.ಮನ್ಸುಖ್‌ ಮಾಂಡವಿಯಾ ಅವರ ಗುರಿಯಾಗಿದೆ. * ರೈತರ ಕಲ್ಯಾಣಕ್ಕೆ ಸಹಾಯಕಾರಿಯಾಗುವಂತೆ ಮತ್ತು ಆಹಾರ ಭದ್ರತೆಗೆ ಮಹತ್ತರ ಕೊಡುಗೆ ನೀಡುವ ಒಪ್ಪಂದ ಇದಾಗಿದೆ.