Job Description: * ಭಾರತ ದ ಯುವ ಗ್ರಾಂಡ್ ಮಾಸ್ಟರ್ ಅರ್ಜುನ್ ಎರಗೈಸಿ ರವರ ವಿರುದ್ಧ ಮ್ಯಾಗ್ನಸ್ ಕಾರ್ಲ್ ಸನ್ ಫೈನಲ್ ನಲ್ಲಿ ಗೆಲುವು ಸಾಧಿಸಿದರು.* ಎರಗೈಸಿ ಯವರು ಈ ವರ್ಷದ ಕೊನೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ನಡೆಯಲಿರುವ ಮೆಲ್ಟ್ ವಾಟರ್ ಚೆಸ್ ಟೂರ್ ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. * ಕಾರ್ಲ್ ಸನ್ ಅವರು ಪ್ರಿಲಿಮರಿ ಸುತ್ತಿನಲ್ಲಿ ಹ್ಯಾನ್ಸ್ ನಿಮನ್ ಎದುರಿನ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದರು ಆದಾಗ್ಯೂ ಕೂಡ ಇವರು ಅತ್ತ್ಯುತ್ತಮ ಸಾಧನೆಯೊಂದಿಗೆ ನಾಕೌಟ್ ಪಂದ್ಯವನ್ನು ಪ್ರವೇಶಿಸಿದರು.