Job Description: * ಸ್ವಿಟ್ಜರ್ಲ್ಯಾಂಡ್ ಟೆನಿಸ್ ದಿಗ್ಗಜ ಆಟಗಾರ ರೋಜರ್‌ ಫೆಡರರ್ ತಮ್ಮ ಎರಡು ದಶಕಗಳ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದು ಕಣ್ಣೀರಿನ ವಿದಾಯ ಹೇಳಿದ್ದಾರೆ.* * ಫೆಡರರ್ 20 ಗ್ರ್ಯಾನ್ ಸ್ಲಾಮ್ ಟ್ರೋಫಿಗಳನ್ನು ಪಡೆದಿದ್ದಾರೆ. - ಆಸ್ಟ್ರೇಲಿಯಾ ಟೆನಿಸ್ ಟೂರ್ನಿ-6 - ಫ್ರಾನ್ಸ್ ಓಪನ್ ಟೆನಿಸ್ ಟೂರ್ನಿ -1- ವಿಂಬಲ್ಡನ್ ಟ್ರೋಫಿ -8 - ಯುಎಸ್ ಓಪನ್ ಟೆನಿಸ್ ಟೂರ್ನಿ-5* ರಾಫೆಲ್‌ ನಡಾಲ್‌ ಜೊತೆ ದಿ ಲೆವರ್‌ ಕಪ್‌ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್ ಅವರ ಎರಡು ದಶಕಗಳ ವೃತ್ತಿ ಜೀವನ ವಿದಾಯ ಘೋಷಿಸಿದರು.* ಇವರು ಅತಿ ಹೆಚ್ಚು ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದ ಮೂರನೇ ಟೆನಿಸ್ ಆಟಗಾರ.